Hi Guest! Your membership options
1
/
of
1
Vanitha Annayya Yaji
Yeke Beku Kannada
Yeke Beku Kannada
ಓದಿ ನೋಡು, ನೋಡಿ ಓದು ಸುಮಾರು ಇಪ್ಪತ್ತು, ಮೂವತ್ತು ವರ್ಷಗಳ ಹಿಂದೆ ನಮ್ಮ ಕಣ್ಣಿಗೆ-ಕಿವಿಗೆ ಬೀಳುತ್ತಿದ್ದ ಕನ್ನಡ ಇವತ್ತಿಗೆ ಕಡಿಮೆಯಾಗಿದೆ. ಈ ಪುಸ್ತಕವನ್ನು ಮಕ್ಕಳು, ಮಕ್ಕಳಿಗಾಗಿ ದೊಡ್ಡವರು ಗಟ್ಟಿಯಾಗಿ ಓದಬೇಕು ಮತ್ತು ಹಾಡಬೇಕು. ಕನ್ನಡದ ಪದಗಳು, ವಾಕ್ಯಗಳು, ಪ್ರಾಸಗಳು ಮಕ್ಕಳ ಕಿವಿಗೆ ಬೀಳಬೇಕು. ಚಿತ್ರಗಳನ್ನು ನೋಡಿ ಸುತ್ತಲಿನ ವಸ್ತುಗಳನ್ನು, ಪದಾರ್ಥಗಳನ್ನು ಕನ್ನಡದಲ್ಲಿ ಗುರುತಿಸಿ, ನಿತ್ಯಜೀವನದಲ್ಲಿ ಕನ್ನಡ ಬಳಕೆಯನ್ನು ಉತ್ತೇಜಿಸುವ ಆಸೆಯಿಂದ "ಎಲ್ಲರ ಪುಸ್ತಕ" ಈ ಪುಸ್ತಕವನ್ನು ಪ್ರಕಟಿಸುತ್ತಿದೆ.
Couldn't load pickup availability
Share
